'ಗಾಂಚಲಿ' ಚಿತ್ರದ ನಟ ಆದರ್ಶ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅತಿ ಪುಟ್ಟ ಕಲಾಕೃತಿಯೊಂದನ್ನ ಉಡುಗೊರೆಯಾಗಿ ನೀಡಿ ದೊಡ್ಡ ಸುದ್ದಿಯಾಗಿದ್ದರು. ಆದರ್ಶ್ ಗಿಫ್ಟ್ ಕೊಟ್ಟು ಡಿ ಬಾಸ್ ಭಕ್ತರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದ್ರೆ, ಆ ಅದ್ಭುತವಾದ ಕಲಾಕೃತಿಯನ್ನ ನಿರ್ಮಿಸಿದ ಕಲಾವಿದ ಬೇರೆ.<br /><br />Sachin Sanghe is an engineer by profession. Born in Bangalore’s Mudugari area, he is just like any other engineer barring one thing. His talent for creating micro-sculptures.